ಶಮಿತಾ ಶೆಟ್ಟಿ ಇದು ಸ್ನೇಹಾನಾ ಪ್ರೇಮಾನಾ ಅಂತ ಕೇಳ್ತಿದ್ದಾರೆ ಅಭಿಮಾನಿಗಳು.

  • 2 years ago
ಶಮಿತಾ ಹಾಗೂ ರಾಕೇಶ್ ತಮ್ಮೀರ್ವರ ನಡುವೆ ಸ್ನೇಹಕ್ಕೂ ಮಿಗಿಲಾದ ಬಂಧವಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇಂದು ಶಮಿತಾ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಕೇಶ್ ಹಾಗೂ ಶಮಿತಾ ಜತೆಯಾಗಿ ಕಾಣಿಸಿಕೊಂಡಿರುವುದಲ್ಲದೇ ಜನ್ಮದಿನದ ವಿಶೇಷ ಡೇಟ್​ಗೂ ಹೋಗಿದ್ದಾರೆ. ಈ ಸಂದರ್ಭದ ಚಿತ್ರಗಳನ್ನು ರಾಕೇಶ್ ಬಾಪಟ್ ಹಂಚಿಕೊಂಡಿದ್ದು, ವೈರಲ್ ಆಗಿವೆ.

Shamita Shetty goes birthday date with Raqesh Bapat see pics here