• 3 years ago
ಎಲ್ಲಾ ವಿಮಾನಗಳಲ್ಲಿ ಅಧಿಕೃತವಾಗಿ ಟಾಟಾ ಗ್ರೂಪ್ ಸೇರಿರುವ ಬಗ್ಗೆ ಅನೌನ್ಸ್ ಮೆಂಟ್ ಮಾಡುವಂತೆ ಏರ್ ಇಂಡಿಯಾ ಸಂಸ್ಥೆ ಪೈಲೆಟ್ ಗಳಿಗೆ ತಿಳಿಸಿದೆ. ಅಲ್ಲದೆ ಘೋಷಣೆಯಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನೂ ಏರ್ ಇಂಡಿಯಾ ತಿಳಿಸಿದೆ

#AirIndia #TataGroup #TataCompanies


Following Air India's take over by Tata group, the crew members of the pioneer airline will make a special welcome announcement for the onboard passengers tomorrow.

Category

🗞
News

Recommended