• 2 days ago
ಬಜೆಟ್‌ ಮೇಲಿನ ಭಾಷಣದಲ್ಲಿ ಬಿಜೆಪಿ ಸಂಸದ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಕಾಂಗ್ರೆಸ್‌ ಪಕ್ಷದ ಕಾಲೆಳೆದಿದ್ದು, 'ರಾಹುಲ್‌ ಜೀ, ಚೆಕ್‌ ದಿ ಜೀರೋ' ಎಂದು ವ್ಯಂಗ್ಯವಾಡಿದರು. ಅನುರಾಗ್‌ ಠಾಕೂರ್‌ ಅವರು ಬಜೆಟ್‌ನಲ್ಲಿ ಆದಾಯದ ಮೇಲಿನ ತೆರಿಗೆ ಕಡಿತದ ಬಗ್ಗೆ ಮಾತನಾಡುತ್ತಿದ್ದಾಗ ಈ ಪ್ರಸಂಗ ನಡೆದಿದೆ.

Anurag Thakur Slams Rahul Gandhi in Loksabha session
#RahulGandhi #AnuragThakur #IncomeTax #ModiGovt #DelhiElectionresults2025 #Unionbudget2025

Also Read

Delhi Election: ಸೋಲು ಸ್ವೀಕರಿಸಿದ್ದೇವೆ; ದೆಹಲಿ ಸೋಲಿಗೆ ರಾಹುಲ್ ಗಾಂಧಿ ಹೇಳಿದ್ದೇನು? :: https://kannada.oneindia.com/news/india/accept-mandate-with-humility-rahul-gandhi-delhi-election-loss-399043.html?ref=DMDesc

ರಾಹುಲ್ ಗಾಂಧಿ ಸುಳ್ಳುಗಳಿಂದ ದೇಶದ ಘನತೆಗೆ ಧಕ್ಕೆ; ಎಸ್‌ ಜೈಶಂಕರ್ ಆಕ್ರೋಶ :: https://kannada.oneindia.com/news/india/rahul-gandhi-lies-damage-nation-abroad-398253.html?ref=DMDesc

Delhi Election: ಯಮುನಾ ನೀರು ಕುಡಿಯಿರಿ ಕೇಜ್ರಿವಾಲ್‌ಗೆ ರಾಹುಲ್ ಗಾಂಧಿ ಸವಾಲು :: https://kannada.oneindia.com/news/india/rahul-gandhi-mocks-arvind-kejriwal-yamuna-water-398101.html?ref=DMDesc



~ED.32~PR.28~

Category

🗞
News

Recommended