ದತ್ತು ಪಡೆದ ಮಕ್ಕಳ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿದ್ದರ ಬಗ್ಗೆ ಈಗ ಮಾಹಿತಿ ನೀಡಿದ ನಟಿ.

  • 2 years ago
ರವೀನ್ ಟಂಡನ್‌ಗೆ ಆಗ ಕೇವಲ 21 ವರ್ಷ ವಯಸ್ಸು. ಇನ್ನೂ ಮದುವೆ ಆಗಿರಲಿಲ್ಲ. ಆಗ ಅವರು ಛಾಯಾ ಮತ್ತು ಪೂಜಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡರು. ಆದರೆ ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನಿರಾಕರಿಸಿದರು. ಅದಕ್ಕೆ ಕಾರಣ; ಟ್ಯಾಬ್ಲಾಯ್ಡ್ ​ಪ್ರತಿಕೆಗಳ ಭಯ.

KGF Chapter 2 actress Raveena Tandon talks about her 2 adopted daughters