Vredestein Ultrac & Ultrac Vorti Tyres First Impressions In Kannada | Grip, Road Noise, Sizes & More

  • 3 years ago
ವ್ರೆಡೆಸ್ಟೈನ್ ಅಲ್ಟ್ರಾಕ್ ಮತ್ತು ಅಲ್ಟ್ರಾಕ್ ವ್ರೊರ್ಟಿ ಟೈರ್‌ಗಳು ಅತ್ಯುತ್ತಮ ಗ್ರಿಪ್, ಕಡಿಮೆ ಶಬ್ದ, ಅತ್ಯುತ್ತಮ ಬ್ರೇಕಿಂಗ್ ಸಾಮರ್ಥ್ಯದೊಂದಿಗೆ ಸುರಕ್ಷಿತ ಪ್ರಯಾಣಕ್ಕೆ ಸಹಕಾರಿಯಾಗಿವೆ. ನಾವು ಇತ್ತೀಚೆಗೆ ವ್ರೆಡೆಸ್ಟೈನ್ ಅಲ್ಟ್ರಾಕ್ ಮತ್ತು ಅಲ್ಟ್ರಾಕ್ ವ್ರೊರ್ಟಿ ಟೈರ್‌‌ಗಳ ಕಾರ್ಯಕ್ಷಮತೆ ಕುರಿತಂತೆ ಬುದ್ಧ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಪರೀಕ್ಷೆ ನಡೆಸಿದ್ದು, ಟೈರ್‌ಗಳ ಗುಣಮಟ್ಟ ಮತ್ತು ಸುರಕ್ಷತಾ ವೈಶಿಷ್ಟ್ಯತೆಗಳು ಗಮನಸೆಳೆದವು. ಹಾಗಾದ್ರೆ ವ್ರೆಡೆಸ್ಟೈನ್ ಅಲ್ಟ್ರಾಕ್ ಮತ್ತು ಅಲ್ಟ್ರಾಕ್ ವ್ರೊರ್ಟಿ ಟೈರ್‌ಗಳ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋ ವೀಕ್ಷಿಸಿ.