ಹೀರೋಯಿನ್ ಗಳು ಕಷ್ಟ ಪಡಲ್ಲ ಅಂತ ಹೇಳಿದ್ದು ಯಾರು..?

  • 3 years ago
Ashika Ranganath shares a picture and wrote about how she worked hard for Madagaja movie. She is the lead lady in Madagaja movie

ನಾಯಕ ನಟರಷ್ಟೆ ಶ್ರಮವನ್ನು ನಾಯಕ ನಟಿಯ ಪಾತ್ರವೂ ಬೇಡುತ್ತದೆ ಅದಕ್ಕೆ ಬೇಕಾದ ಶ್ರಮವನ್ನು ನಟಿಯರೂ ಹಾಕಲೇಬೇಕಾಗುತ್ತದೆ. ಇದಕ್ಕಾ ತಾಜಾ ಉದಾಹರಣೆ ನೀಡಿದ್ದಾರೆ ನಟಿ ಆಶಿಕಾ ರಂಗನಾಥ್