ಕೊನೆಗೂ ಫಲಿಸಲಿಲ್ಲ ಶಿವರಾಜ್ ಕುಮಾರ್ ಪ್ರಾರ್ಥನೆ

  • 3 years ago
ಕೆಲವು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

Sandalwood senior actor Shivaram passed away today. He was suffering from brain damage

Recommended