ಸುದೀಪ್ ಆರೋಗ್ಯಕ್ಕಾಗಿ ವಿಡಿಯೋ ಮೂಲಕ ಪ್ರಾರ್ಥನೆ ಮಾಡಿದ ಜಪಾನ್ ಮಹಿಳೆ | Filmibeat Kannada

  • 3 years ago
ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿ ಮನೆಯಲ್ಲಿ ರೆಸ್ಟ್ ಮಾಡ್ತಿದ್ದಾರೆ ಅಭಿಮಾನಿಗಳು ಕಿಚ್ಚ ಬೇಗ ಗುಣಮುಖರಾಗಲಿ ಅಂತಾ ಪ್ರಾರ್ಥಿಸುತ್ತಿದ್ದಾರೆ ಜಪಾನ್ ನಲ್ಲಿರುವ ಸುದೀಪ್ ಅಭಿಮಾನಿ ವೀಡಿಯೋ ಮೂಲಕ ಸುದೀಪ್ ಗುಣಮುಖರಾಗಲಿ ಅಂತ ಕೇಳಿಕೊಂಡಿದ್ದಾರೆ

Kichcha Sudeep is resting at home due to poor health, Fans are praying for a speedy recovery. A fan from japan wishes Sudeep a better recovery through a video.

Recommended