ಗವಾಸ್ಕರ್ ಮಾತು ಕೇಳಿದ್ರೆ ವಿರಾಟ್ ನೆಕ್ಸ್ಟ್ ಮ್ಯಾಚ್ ನಲ್ಲಿ ಸೆಂಚುರಿ ಹೊಡಿತಾರಾ? | Oneindia Kannada

  • 3 years ago
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಕ್ಷಣವೇ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಂದ ಸಲಹೆಯನ್ನು ಪಡೆಯಬೇಕು. 2004ರ ಸರಣಿಯಲ್ಲಿ ತೆಂಡೂಲ್ಕರ್ ಫಾರ್ಮ್‌ಗೆ ಪರಳಿ ಯಾವ ರೀತಿಯ ಪ್ರದರ್ಶನ ನೀಡಿದರು ಎಂಬುದನ್ನು ಅರಿತುಕೊಂಡು ಅದರಿಂದ ಸ್ಪೂರ್ತಿಯನ್ನು ಪಡೆಯಬೇಕು ಎಂದಿದ್ದಾರೆ ಸುನಿಲ್ ಗವಾಸ್ಕರ್.

sunil Gavaskar suggested Kohl take out the drive much like how Sachin Tendulkar did in Sydney after a string of failures in Australia in 2003.

Recommended