ಕಡಿಮೆ ಮೊತ್ತಕ್ಕೆ ಆಲ್ ಔಟ್ ಆಗಿ ಇಂಗ್ಲೆಂಡ್ ವೇಗಿಗಳಿಗೆ ತಲೆಬಾಗಿದ ಭಾರತ | Oneindia Kannada

  • 3 years ago
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ದಿನ ಭಾರೀ ಹಿನ್ನೆಡೆ ಅನುಭವಿಸಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಡಿಂಗ್ಲೆ ಮೈದಾನದಲ್ಲಿ ಟಾಸ್ ಗೆದ್ದಿರುವುದು ಮಾತ್ರ ಭಾರತ ಸಾಧಿಸಿದ ಯಶಸ್ಸು. ಅದನ್ನು ಬಿಟ್ಟು ಮತ್ತೆಲ್ಲವೂ ಭಾರತದ ಪಾಲಿಗೆ ಕಹಿಯಾಗಿಯೇ ಉಳಿದಿದೆ.

India was dismissed for a paltry 78 on the opening day of the third Test against England on Wednesday. England completely dominated the proceedings on the opening day of the third cricket Test against India by reaching 120 for no loss after bundling out the visitors for a paltry 78 in their first innings