KGF 2, 600 ಕೋಟಿ ಕಲೆಕ್ಷನ್ ಫಿಕ್ಸ್

  • 3 years ago
ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮುಗಿದಿದ್ದು ಚಿತ್ರಮಂದಿರಕ್ಕೆ ದಾಪುಗಾಲಿಡುವುದು ಬಾಕಿ ಇದೆ. ಹೀಗಿರುವಾಗಲೇ ಈ ಚಿತ್ರದ ಆಡಿಯೋ ಹಕ್ಕನ್ನು ಭಾರತದ ಪ್ರತಿಷ್ಠಿತ ಆಡಿಯೋ ಕಂಪೆನಿ ಲಹರಿ – ಟಿ ಸಿರೀಸ್ ಸಂಸ್ಥೆ ಖರೀದಿಸಿದೆ. ಹೀಗೆ ಈ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಕೆಜಿಎಫ್ ಚಾಪ್ಟರ್ 2 ಬಗ್ಗೆ ಮಾತನಾಡುವ ವೇಳೆ ಈ ಚಿತ್ರ ಎಷ್ಟು ಮೊತ್ತವನ್ನು ಕಲೆಕ್ಟ್ ಮಾಡಲಿದೆ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Lahari Velu predicted KGF chapter 2 collection report