ಭಾರತ-ಶ್ರೀಲಂಕಾ ಏಕದಿನ ಸರಣಿಯ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ | Oneindia Kannada

  • 3 years ago
ಜುಲೈ 13ಕ್ಕೆ ಶುರುವಾಗಬೇಕಿದ್ದ ಭಾರತ ಹಾಗೂ ಶ್ರೀಲಂಕಾ ಏಕದಿನ ಸರಣಿ ಈಗ ಜುಲೈ 18ರಿಂದ ಶುರುವಾಗಲಿದೆ ಹಾಗೂ T 20 ಸರಣಿ 25 ಕ್ಕೆ ಶುರುವಾಗುತ್ತೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ಕೊಟ್ಟಿದ್ದಾರೆ

The three-match ODI series between India and Sri Lanka, which was scheduled to begin on July 13, will now start on July 18