T20 World cup 2021 ಪಂದ್ಯ ಎಲ್ಲಿ ನಡಿಯತ್ತೆ ಗೊತ್ತಾ? | Oneindia Kannada

  • 3 years ago
ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ 2021ರ ಕೆಲವು ಪಂದ್ಯಗಳು ಕೋವಿಡ್ ಕಾರಣ ನಡೆಸಿರಲಿಲ್ಲ. ಈ ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳುವ ಐಪಿಎಲ್, ಅಕ್ಟೋಬರ್‌ 15ರಂದು ಫೈನಲ್‌ನೊಂದಿಗೆ ಕೊನೆಗೊಳ್ಳುವ ನಿರೀಕ್ಷೆಯಿದೆ


Some matches of IPL 2021 in India were not held due to covid. The matches will be held in the UAE. The IPL, which begins in September, is expected to conclude with the final on October 15