Surya ಹಾಗು Virat Kohli ನಡುವೆ ಅಂದು ಹಾಗಾಗಿದ್ದು ಒಳ್ಳೆಯದಾಯಿತು | Oneindia Kannada

  • 3 years ago
ಸೂರ್ಯಕುಮಾರ್ ಯಾದವ್ ತಮ್ಮ ಐಪಿಎಲ್ ವೃತ್ತಿ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 43 ಎಸೆತಗಳಲ್ಲಿ 79 ರನ್ ಸಿಡಿಸಿದ ಸೂರ್ಯಕುಮಾರ್ ಯಾದವ್ ಆ ಪಂದ್ಯದ ಬಳಿಕ ಸಿಕ್ಕಾಪಟ್ಟೆ ವೈರಲ್ ಆದರು.

Suryakumar Yadav talks about the best innings of his life against RCB