• 3 years ago
ದೆಹಲಿಯಲ್ಲಿ ಲಾಕ್‌ಡೌನ್‌ಅನ್ನು ಮತ್ತೊಂದು ವಾರಗಳ ಕಾಲ ಮುಂದುವರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ. ಮೇ 31ರ ಮುಂಜಾನೆ 5 ಗಂಟೆಯವರೆಗೆ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
Delhi CM Aravind Kejriwal announced on Sunday lockdown extended to another week, till May 31 morning 5 am.

Category

🗞
News

Recommended