Virat Kohli ಬಗ್ಗೆ ಮಾತನಾಡೋಕು ಯೋಗ್ಯತೆ ಬೇಕು | Oneindia Kannada

  • 3 years ago
ಸಲ್ಮಾನ್ ಬಟ್ ಹೇಳಿಕೆಗೆ ಪ್ರತಿಕ್ರಿಯಿಸುವುದರ ಮೂಲಕ ಮೈಕಲ್ ವಾನ್ ತಿರುಗೇಟು ನೀಡಿದ್ದಾರೆ. 'ಸಲ್ಮಾನ್ ಬಟ್ ನೀಡಿರುವ ಹೇಳಿಕೆಗಳನ್ನು ಕೇಳಿದ್ದೇನೆ, ಆತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ ಆದರೆ ಇಷ್ಟೊಂದು ಬುದ್ಧಿ ಆತನಿಗೆ 2010ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಕೊಳ್ಳುವಾಗ ಇದ್ದಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಮೈಕಲ್ ವಾನ್ ಸಲ್ಮಾನ್ ಭಟ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
Former England cricket team captain Michael Vaughan insulting Pakistan player Salman Bhatt