RCB ಗೆ ಗೆಲುವಿನ ದಾರಿ ಮಾಡಿಕೊಟ್ಟ ಬಿಬಿಸಿಐ! ​| Oneindia Kannada

  • 3 years ago
ಮುಂಬೈ ಇಂಡಿಯನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಸ್ಕಾಟ್ ಕುಗ್ಗೆಲಿನ್ ಅವರನ್ನು ಆರ್​ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದು ಉತ್ತಮ ಆಯ್ಕೆಯಲ್ಲ ಎಂಬುದು ಆರ್​ಸಿಬಿಗೆ ಚೆನ್ನಾಗಿ ತಿಳಿದಿದ್ದರೂ, ತಂಡದ ಮ್ಯಾನೇಜ್ಮೆಂಟ್​ಗೆ ಬೇರೆ ಆಯ್ಕೆಗಳಿರಲಿಲ್ಲ

RCB has taken on Scott Cuggulin, a net bowler in the Mumbai Indians. While the RCB knows very well that this is not a good option, team management has no choice