DMK activists who broke the rules of Covid19 in Tamil Nadu

  • 3 years ago
ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಗೆಲ್ಲೋದು ಬಹುತೇಕ ಪಕ್ಕಾ ಆಗಿದೆ ಮತ ಎಣಿಕೆ ಪ್ರಕ್ರಿಯೆ ಇನ್ನು ಮುಗಿದಿಲ್ಲ ಡಿಎಂಕೆ ಪಕ್ಷ ಮುನ್ನಡೆ ಸಾಧಿಸಿರೋದ್ರಿಂದ ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಚುನಾವಣಾ ಆಯೋಗದ ಆದೇಶವಿದ್ದರೂ ಯಾವುದೇ ರೀತಿಯಲ್ಲೂ ಕೊರೋನಾ ನಿಯಮಗಳನ್ನು ಪಾಲಿಸಿಲ್ಲ.
DMK workers and supporters celebrate outside Anna Arivalayam, the party headquarters in Chennai, as official trends show the party leading.

Recommended