RCB ಗೆ ಇವತ್ತಿನ ಮ್ಯಾಚ್ ತುಂಬಾ ಮುಖ್ಯ | Oneindia Kannada

  • 3 years ago
ಅಂಕಗಳ ಆಧಾರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಗೂ ಧೋನಿ ನೇತೃತ್ವದ ಸಿಎಸ್‌ಕೆ ಸಮ ಸಾಧನೆಯನ್ನು ಮಾಡಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರನ್‌‌ರೇಟ್ ಅತ್ಯುತ್ತಮವಾಗಿದ್ದು ಆರ್‌ಸಿಬಿಗಿಂತ ಮುಂದಿದೆ. ಹೀಗಾಗಿ ಮೊದಲ ಸ್ಥಾನದಲ್ಲಿದೆ.

IPL 2021 : Panjab and RCB Two teams at the opposite ends of the table clash as KL Rahul's Punjab Kings takes on Virat Kohli's Royal Challengers Bangalore in Ahmedabad