ಯಾವುದೇ ಕಾರಣಕ್ಕೂ ವಿದೇಶಿಗರನ್ನ ಮದುವೆ ಆಗೋ ಹಾಗಿಲ್ಲ !! | Oneindia Kannada

  • 3 years ago
ವಿದೇಶಿಗರನ್ನು ಮದುವೆಯಾಗದಂತೆ ಸೌದಿ ಪುರುಷರನ್ನು ನಿಯಂತ್ರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದೇಶಿಗರ ಜತೆಗಿನ ವಿವಾಹಕ್ಕೆ ಪೂರ್ವಾನುಮತಿ ಪಡೆಯುವ ವಿವಿಧ ಹೆಚ್ಚುವರಿ ನಿಯಮಗಳನ್ನು ಜಾರಿಗೊಳಿಸಲಾಗಿದೆ

#SaudiArabia #Prohibition #Foreigners #Wedding

The decision was taken to restrain Saudi men from marrying foreigners. Various additional rules have been enacted for pre-marriage with foreigners