Drone Prathap ಜೀವನಾಧಾರಿತ ಸಿನಿಮಾ ಎಲ್ಲಿಗೆ ಬಂತು ? | Oneindia Kannada
- 4 years ago
ಡ್ರೋನ್ ಪ್ರತಾಪ್ ಸಾಧನೆಯನ್ನು ಗುರುತಿಸಿ, ಅವರ ಕುರಿತು ಚಿತ್ರ ಮಾಡಬೇಕೆಂದು ರಾಜಶೇಖರ್ ಮುಂದಾಗಿದ್ದರು. ಪ್ರತಾಪ್ ಅವರನ್ನು ಭೇಟಿ ಮಾಡಿ ಈ ವಿಷಯ ಸಹ ಮಾತಾಡಿದ್ದರು. ಒಂದು ಲಕ್ಷ ಮುಂಗಡವನ್ನೂ ಕೊಟ್ಟಿದ್ದರು. ಈಗ ಚಿತ್ರ ಮಾಡುವ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದಾರೆ.
Director Rajashekar is now asking his money back from Drone Prathap after all the recent developments 0
Director Rajashekar is now asking his money back from Drone Prathap after all the recent developments 0