Skip to playerSkip to main contentSkip to footer
  • 7/18/2020
ನಟ, ನಿರ್ದೇಶಕ ಪ್ರೇಮ್ ಅವರ ತಾಯಿ ಭಾಗ್ಯಮ್ಮ (75) ಶುಕ್ರವಾರ ನಿಧನರಾದರು. ಅವರು ಕಳೆದ ಆರು ತಿಂಗಳಿನಿಂದ ಲ್ಯುಕೇಮಿಯಾ ಕ್ಯಾನ್ಸರ್‌ನಿಂದ (ರಕ್ತ ಕ್ಯಾನ್ಸರ್‌) ಬಳಲುತ್ತಿದ್ದರು.

Jogi fame director Prem's mother Bhagyamma Passed away on Friday night. She was suffering from leaukemia

Category

🗞
News

Recommended