ಡಿಕೆಶಿಗೆ ಅನುಮತಿ ಕೊಟ್ಟಿಲ್ಲ ಯಡಿಯೂರಪ್ಪ.! | DK Shivakumar | KPCC

  • 4 years ago
ನಿಯೋಜಿತರಾದವರು, ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಲು ಡಿ.ಕೆ.ಶಿವಕುಮಾರ್ ಅವರಿಗೆ ಸಮಯವೇ ಕೂಡಿ ಬರುತ್ತಿಲ್ಲ. ಮತ್ತೆ, ಅವರ ಪದಗ್ರಹಣಕ್ಕೆ ಅನುಮತಿ ನಿರಾಕರಿಸಲಾಗಿದೆ.

Karnataka Government Not Given Permission To Oath Taking Programme Of KPCC president DK Shivakumar.