ಮಾಜಿ ಸಿ ಎಂ ಎಚ್ ಡಿ ಕುಮಾರಸ್ವಾಮಿ ಟ್ರ್ಯಾಕ್ಟರ್ ಹೇಗೆ ಓಡಿಸಿದ್ರು ನೋಡಿ | Kumaranna Driving Tractor

  • 4 years ago
ಚನ್ನಪಟ್ಟಣದ ಸುಣ್ಣಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಯಂತ್ರಧಾರೆ ಕಾರ್ಯಕ್ರಮದಲ್ಲಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚಾಲನೆ ಕೊಟ್ಟರು.

Former CM H D Kumaraswamy drove the tractor to a Yantradhare program at organized by the Department of Agriculture at Sunnaghatta village in Channapatnam.