ಕೊರೊನಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ರೀತಿಯಲ್ಲಿ ವಾಖ್ಯಾನಿಸಿದ್ದಾರೆ | Oneindia Kannada

  • 4 years ago
ವಿಶ್ವವನ್ನೇ ಕಾಡುತ್ತಿರುವ ನೊವೆಲ್ ಕೊರೊನಾ ವೈರಸ್ ಮಹಾಮಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ರೀತಿಯಲ್ಲಿ ವಾಖ್ಯಾನಿಸಿದ್ದಾರೆ. ಕೊವಿಡ್-19 ಎಂಬುದು ಅಗೋಚರ ಶತ್ರು ಎಂದು ಮೋದಿ ಹೇಳಿದ್ದಾರೆ.


Prime Minister Narendra Modi called coronavirus an invisible enemy. After so many days Modi released a video to address the nation and here is the highlights