ಈ ಹಣ್ಣುಗಳನ್ನು ತಿನ್ನೋದ್ರಿಂದ ದೇಹದಲ್ಲಿ ಇನ್ಸುಲಿನ್ ಹೆಚ್ಚಿಸಿಕೊಳ್ಳಿ | Fruits that increase Insulin

  • 4 years ago
ಸಕ್ಕರೆ ಕಾಯಿಲೆ ಇರುವ ರೋಗಿಯು ತನ್ನ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ ಸೇವಿಸಿದರೆ ದೇಹದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ. ಈ ಹಣ್ಣುಗಳು ಕೇವಲ ಮಧುಮೇಹ ರೋಗಿಗಳಿಗೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡುವುದರ ಜೊತೆಗೆ ಇನ್ಸುಲಿನ್ ಆರೋಗ್ಯಕರವಾಗಿ ಕೆಲಸವನ್ನು ಮಾಡುತ್ತದೆ. ಈ ಹಣ್ಣುಗಳನ್ನು ಸಾಮಾನ್ಯ ಜನರು ಕೂಡ ಸೇವಿಸಬಹುದು. ಇದರಿಂದ ದೇಹದಲ್ಲಿ ಸಕ್ಕರೆ ಅಂಶ ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ.

If a person with a diabetic diet consumes these fruits in his diet, the amount of sugar in the body is reduced. These fruits not only lower blood sugar levels for diabetics but also help insulin work. These fruits can also be consumed by ordinary people. This helps keep the sugar content in the body balanced.

Category

🗞
News

Recommended