ಜನ ಕೊರೊನಾ ಬಂದರೂ ಸತ್ತರೂ ಪರ್ವಾಗಿಲ್ಲ ಸರ್ಕಾರಕ್ಕೆ ದುಡ್ಡು ಬೇಕು ಅಷ್ಟೇ! | Oneindia Kannada

  • 4 years ago
ರಾಜ್ಯದಲ್ಲಿ ಮದ್ಯ ಮಾರಾಟ ಪುನರಾರಂಭಿಸಿರುವುದರಿಂದ ಕಾದಿದೆ ಭೀಕರ ಅಪಾಯ. ಇದೊಂದು ಜನವಿರೋಧಿ ತೀರ್ಮಾನ.ರಾಜ್ಯದ ಜನತೆಯ ಹಿತದೃಷ್ಟಿಯಿಂದ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿ ಮಾಡಬೇಕೆಂದು "ಕರ್ನಾಟಕ ರಾಷ್ಟ್ರ ಸಮಿತಿ" ಪಕ್ಷ ಆಗ್ರಹಿಸುತ್ತದೆ.

The resumption of liquor sales in the state is a serious risk. "Karnataka Rashtra Samithi" party demands full liquor ban in the state for the benefit of the people.