ಬೆಳ್ಳಂಬೆಳಿಗ್ಗೆ ಇಂದಲೇ ಬೆಂಗಳೂರಿನಲ್ಲಿ ಧಾರಾಕಾರ ಮಳೆ | Oneindia Kannada

  • 4 years ago
ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಹೀಗಿರುವಾಗ ಇಂದು ಬೆಳ್ಳಂಬೆಳಿಗ್ಗೆ ಇಂದಲೇ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಪ್ರಾರಂಭವಾಗಿದ್ದು ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ .
The national lockdown has been continued and we still don't Know how it is going to end. Meanwhile Bengaluru witnessed heavy rains early in the morning leading to more difficulty