ಒಂದು ದಿನದ ಮಳೆಗೇನೆ ಬೆಂಗಳೂರಿನಲ್ಲಿ ರಸ್ತೆ ಕುಸಿದ್ರೆ ಮಳೆಗಾಲ ಶುರುವಾದ್ರೆ ಏನ್ ಕಥೆ | Laggere | Oneindia Kannad

  • 4 years ago
ರಾಜ ರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆ ಲಕ್ಷ್ಮಿ ದೇವಿನಗರದಲ್ಲಿ ಮಳೆಯಿಂದ ಕೆ‍ಎಸ್‌ಡಿಬಿ ಇಂದ ನಿರ್ಮಿಸಿದ್ದ ರಸ್ತೆ ಕುಸಿದು ಹಾನಿಯಾಗಿರುವುದು, ಸರ್ಕಾರ ನೊಂದ ಚಾಲಕರಿಗೆ ಬೇಗ ಪರಿಹಾರ ನೀಡಬೇಕು ಅಂತಾ ಚಾಲಕರು ಮನವಿ ಮಾಡಿಕೊಂಡಿದ್ದಾರೆ.

In Rajeshwari Nagar Legislative Assembly are demanding immediate relief to the drivers of a government corporation after the road collapsed construction by the KSDB has been damaged due to rain.

Recommended