ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದ ಮುಸ್ಲಿಂ ನಾಯಕರೇ ಈ ಮುಸ್ಲಿಂ ಯುವತಿಯ ಮಾತನ್ನು ಕೇಳಿ

  • 4 years ago
ದೆಹಲಿಯ ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದ ಮುಸ್ಲಿಂ ಸಮುದಾಯದವರಿಗೆ ಈ ಯುವತಿ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸದೆ ಈ ರೀತಿ ನಡೆದುಕೊಳ್ಳುವುದರಿಂದ ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಂಡಂತೆ, ಸರ್ಕಾರದ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಅಂತ ಹೇಳಿದ್ದಾರೆ

The young Lady said a few words to the Muslim community involved in the Tablighi Jamaat in Delhi. It is our duty to obey the laws of the government, as we have ruined our lives by not following the rules of the government

Recommended