• 5 years ago
ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಅಂದಿನಿಂದ ಕುಡಿಯಲು ಮದ್ಯ ಸಿಗದೇ ಅನೇಕರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇದೀಗ ನಗರದ ಕೆಲವು ಮದ್ಯ ಪ್ರಿಯರು ಏಪ್ರಿಲ್ ಫೂಲ್ ಆಗಿದ್ದಾರೆ.

The country is on lockdown in the wake of the Corona panic. Some liquor lovers in the city right now are become April Fool.

Category

🗞
News

Recommended