ಟ್ರೆಂಡ್ ಆಯ್ತು ಸಚಿನ್ ತೆಂಡೂಲ್ಕರ್ ಹೊಸ ಹೆಸರು

  • 4 years ago
ಅಮೆರಿಕ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್​ ತಮ್ಮ ಕುಟುಂಬ ಸಮೇತ ಎರಡು ದಿನಗಳ ಭಾರತ ಪ್ರವಾಸಕ್ಕೆಂದು ಇಂದು ಆಗಮಿಸಿದ್ದಾರೆ. ಮೊಟೆರಾ ಸ್ಟೇಡಿಯಂನಲ್ಲಿ ನಡೆದ “ನಮಸ್ತೆ ಟ್ರಂಪ್​” ಕಾರ್ಯಕ್ರಮವನ್ನು ಉದ್ದೇಶಿಸಿ ಟ್ರಂಪ್​ ಮಾತನಾಡಿದರು. ಭಾಷಣದ ವೇಳೆ ಟ್ರಂಪ್​ ಆಡಿದ ಮಾತೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಒಳಗಾಗಿದೆ.

International Cricket Council (ICC) took to Twitter today to troll Donald Trump with hilarious video for saying Soochin Tendulkar instead of Sachin Tendulkar at Motera Stadium.

Category

🥇
Sports

Recommended