ಸಿನಿಮಾ ಹೀಗಿರುತ್ತೆ ಅಂತ ಅನ್ಕೊಂಡಿರಲಿಲ್ಲ..ಏನು ಅರ್ಥ ಆಗಿಲ್ಲ

  • 4 years ago
'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಮಂಕಿ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ನಿರೂಪಣೆ. ರೌಡಿಸಂ, ಮಚ್ಚು, ಬಿಯರ್, ಸಿಗರೇಟ್, ರಕ್ತದ ಜೊತೆಗೆ ಪ್ರೀತಿ, ಮಮತೆ, ಕಣ್ಣೀರು, ಸಂಕಟ, ಸಂಭ್ರಮ ಎಲ್ಲ ಭಾವನೆಗಳು ಇರುವ ಸಿನಿಮಾವಿದು.

Pop Corn monkey tiger cinema got released today and here is public reaction of the first show of the movie