ಅಂಬರೀಷ್ ಹುಟ್ಟುಹಬ್ಬದ ದಿನ ಅಂತ ಸಿನಿಮಾ ಮತ್ತೆ ರಿಲೀಸ್

  • 5 years ago
Rebel Star Ambareesh has given lot of Super hit cinemas. In that, Antha movie is also one of the movie which created a history. Even today nobody can forget Antha Movie. Now, on account of Ambareesh's Birthday, Antha cinema will be re released

ರೆಬೆಲ್ ಸ್ಟಾರ್ ಅಂಬರೀಷ್ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಅದರಲ್ಲಿ ದಾಖಲೆ ನಿರ್ಮಿಸಿದ ಸಿನಿಮಾ ಅಂತ. ಅಂತ ಸಿನಿಮಾ ಈಗಲೂ ಯಾರು ಮರೆಯುವಂತಿಲ್ಲ. ಇಂಥ ಅದ್ಭುತವಾದ ಸಿನಿಮಾ ಈಗ ಮತ್ತೆ ತೆರೆ ಮೇಲೆ ಬರಲಿದೆ. ಅಂಬರೀಷ್ ಹುಟ್ಟುಹಬ್ಬದ ದಿನ ಅಂತ ಸಿನಿಮಾ ಮತ್ತೆ ರಿಲೀಸ್ ಆಗಲಿದೆ

Recommended