ಸುಮಲತಾ ಪಕ್ಕದ ಮನೆಯವರೊಂದಿಗೆ ಫೋಟೋ ಹಂಚಿಕೊಳ್ಳಲು ಒಂದು ಕಾರಣ ಇದೆ | Sumalatha | Oneindia Kannada

  • 4 years ago
'Fraternity ..Fellow Parliamentarians...and now neighbors in same apartment & floor ..Dreamgirl and my idol forever' Sumalatha writes about Hema Malini

ಸುಮಲತಾ ಸದ್ಯ ಸಕ್ರಿಯ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ದೆಹಲಿಯಲ್ಲಿ ಸಂಸತ್​ ಅಧಿವೇಶನದಲ್ಲಿ ಭಾಗಿಯಾಗುತ್ತಿರುವ ಅವರಿಗೆ ಅಲ್ಲಿಯೂ ಕೂಡ ಸಿನಿಮಾ ನಂಟು ಜೊತೆಯಾಗಿದೆ