ಅಮಿತ್ ಷಾ ಯಡಿಯೂರಪ್ಪನವರ ಮೇಲೆ ಕಿಡಿ ಕಾರ್ತಿರೋದ್ಯಾಕೆ | YEDIYURAPPA | SHAH | ONEINDIA KANNADA

  • 4 years ago
ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಮಂತ್ರಿಗಿರಿ ನೀಡುವ ಭರವಸೆ, ಈಡೇರುವ ಲಕ್ಷಣಗಳು ಸಿಗುತ್ತಿಲ್ಲ. ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಆತುರ ತೋರುತ್ತಿದ್ದರಾದರೂ ಬಿಜೆಪಿ ಹೈಕಮಾಂಡ್ ಅವರ ಕೈಗಳನ್ನು ಕಟ್ಟಿಹಾಕುತ್ತಿದೆ.

Karnataka cabinet expansion continued after BJP president Amit Shah refused to give time for BS Yediyurappa to discuss.