Athani seat JD(S) candidate Guru Dasyala set to withdraw nomination | Oneindia Kannada

  • 5 years ago
ಅಥಣಿ ಕ್ಷೇತ್ರದ ಉಪ ಚುನಾವಣೆ ಚಿತ್ರಣ ಬದಲಾಗಲಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಂಧಾನ ಫಲಕೊಡುವ ನಿರೀಕ್ಷೆ ಇದ್ದು, ಜೆಡಿಎಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.
After meeting with Laxman Savadi Athani seat JD(S) candidate Guru Dasyala set to withdraw nomination for the by elections. Athani seat by elections will be held on December 5, 2019.