ನಿಮಗೆ 100ಕ್ಕೆ 99 ಬಂದಿಲ್ಲ, ನೀವು 543ಕ್ಕೆ 99 ಪಡೆದಿದ್ದೀರಿ

  • yesterday
18ನೇ ಲೋಕಸಭೆಯಲ್ಲಿ ಸಂಸತ್ ಅಧಿವೇಶನದ ಏಳನೇ ದಿನದಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ನೈಜ ಧಾಟಿಯಲ್ಲೇ ಮಾತನ್ನು ಆರಂಭಿಸಿದ ಮೋದಿ ವಿಪಕ್ಷಗಳನ್ನು ತಿವಿಯುತ್ತಲೇ ಸಾಗಿದರು. On the seventh day of the Parliament session in the 18th Lok Sabha, Prime Minister Modi lashed out at the opposition in the Lok Sabha. Modi, who started speaking in his true vein, continued to attack the opposition.


#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe #OMBirla #DeveGowda