ಸಿದ್ದರಾಮಯ್ಯನ ಕೊಬ್ಬು, ಡಿಕೆಶಿ ಭ್ರಷ್ಟಾಚಾರದಿಂದ ಸರ್ಕಾರ ಬಿದ್ದಿದೆ ಎಂದ ರಮೇಶ್ | Oneindia Kannada

  • 5 years ago
"ಕಾಂಗ್ರೆಸ್ ಪಕ್ಷದ ದುರಹಂಕಾರ, ಸೊಕ್ಕಿನಿಂದ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಬಿಜೆಪಿಯಿಂದ ಸರ್ಕಾರ ಬಿದ್ದಿಲ್ಲ. ಸಿದ್ದರಾಮಯ್ಯನ ಕೊಬ್ಬು, ಡಿಕೆಶಿ ಭ್ರಷ್ಟಾಚಾರದಿಂದ ಸರ್ಕಾರ ಬಿದ್ದಿದೆ. ನನ್ನ ವಿರೋಧಿಗಳು ಹೋರಾಟಗಾರರಲ್ಲ, ಕುತಂತ್ರಿಗಳು" ಎಂದು ಕುಟುಕಿದ್ದಾರೆ ರಮೇಶ ಜಾರಕಿಹೊಳಿ.
'I Left the congress because of Siddaramaiah's arrogance and DK Shivakumar's corruption" said Ramesh Jarkiholi in belagavi.