ಸಿಂಹದ ಎದುರಲ್ಲೇ ಚೇಷ್ಟೆ ಮಾಡಿದ ಮಹಿಳೆ: ವಿಡಿಯೋ ವೈರಲ್

  • 5 years ago
ವಾಷಿಂಗ್ಟನ್, ಅಕ್ಟೋಬರ್, 03: ಇದನ್ನು ಧೈರ್ಯ ಎನ್ನಬೇಕೋ, ಭಂಡಧೈರ್ಯದ ಅತಿರೇಕ ಎನ್ನಬೇಕೋ....! ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಝೂವೊಂದರ ಬೇಲಿ ಹಾರಿ ಸಿಂಹವಿದ್ದ ಜಾಗಕ್ಕೆ ತೆರಳಿ, ಅದರ ಮುಂದೆಯೇ ನಿಂತು ಚೇಷ್ಟೆ ಮಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Recommended