ಪೊಗರು ನಂತರ ಹಸೆಮಣೆ ಏರಲಿದ್ದಾರೆ ನಟ ಧ್ರುವ ಸರ್ಜಾ? | Dhruva Sarja | FILMIBEAT KANNADA

  • 5 years ago
ಪೊಗರು ನಂತರ ಧ್ರುವ ಮುಂದಿನ ಸಿನಿಮಾ ಸುದ್ದಿ ಬಾರಿ ಸದ್ದು ಮಾಡುತ್ತಿದೆ. ಆದ್ರೆ ಮುಂದಿನ ಸಿನಿಮಾ ಶುರು ಮಾಡುವ ಮೊದಲು ಧ್ರುವ ಹಸೆಮಣೆ ಏರುವ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಕಳೆದ ವರ್ಷ ಬಹುಕಾಲದ ಗೆಳತಿ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

Kannada actor Dhruva Sarja and prerana are likely to get married in November.

Recommended