ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ದಾಖಲೆ ಮೊತ್ತದಲ್ಲಿ ಏರಿಕೆ

  • 5 years ago
Gold prices have hit record highs, silver follows suit in India but jewellery have reported softening demand.
ಶ್ರಾವಣ ಮಾಸದ ಹಬ್ಬಗಳ ಆರಂಭದಲ್ಲಿ ನಾಗರ ಪಂಚಮಿ ದಿನದಂದು ಆರಂಭವಾದ ಹಳದಿ ಲೋಹದ ಬೆಲೆ ಏರಿಕೆ ವರಮಹಾಲಕ್ಷ್ಮಿ ಹಬ್ಬವಾದ ಇಂದು ಕೂಡಾ ಮೇಲ್ಮುಖವಾಗಿ ಸಾಗಿದೆ. ಶ್ರಾವಣ ಸಂಭ್ರಮದಲ್ಲಿ ಚಿನಿವಾರ ಪೇಟೆಯಲ್ಲಿ ಗ್ರಾಹಕರಿಗೆ ಆಘಾತವಾಗಿದೆ.