ಚಿನ್ನ ಬೆಳ್ಳಿ ಬೇಡಿಕೆ ಕುಸಿತದಿಂದಾಗಿ ಬೆಲೆಯಲ್ಲಿ ಬಾರಿ ಇಳಿಕೆ | Oneindia Kannada

  • 7 years ago
ನವರಾತ್ರಿ, ದಸರಾ ಹಬ್ಬದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಹಳದಿ ಲೋಹ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ದೀಪಾವಳಿ ವೇಳೆಗೆ ಬೆಲೆ ಮತ್ತೆ ಚೇತರಿಕೆ ಕಾಣುವ ಸಾಧ್ಯತೆ ಕಂಡು ಬಂದಿದೆ. ಚಿನ್ನಾಭರಣ ವ್ಯಾಪಾರಿಗಳು, ಕಂಪನಿಗಳಿಂದ ಖರೀದಿ ಪ್ರಮಾಣ ತಗ್ಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.