KGF 2 : ಅಧೀರನ ಪೋಸ್ಟರ್ ಹಿಂದಿನ ರೂವಾರಿ ಯಾರು ಗೊತ್ತಾ?

  • 5 years ago
Yash's KGF 2 Movie Adheera's poster designed by Karthik Basrur. Actor Sanjay Dutt playing Adheera role in Yash's 'KGF 2'.
ನಿನ್ನೆ (ಜುಲೈ 29) ರಂದು 'ಕೆಜಿಎಫ್ 2' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಬಾಲಿವುಡ್ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಧೀರ ಪಾತ್ರದ ಫಸ್ಟ್ ಲುಕ್ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಪಡೆದಿದೆ. ಈ ಪೋಸ್ಟರ್ ಸಿದ್ಧ ಮಾಡಿರುವುದು ಸಂಗೀತ ನಿರ್ದೇಶನ ರವಿ ಬಸ್ರೂರ್ ಅವರ ಸಂಬಂಧಿ ಕಾರ್ತಿಕ್ ಬಸ್ರೂರ್.

Category

🗞
News

Recommended