KGF Kannada Movie : ಕೆಜಿಎಫ್ ಟ್ರೈಲರ್ ನೋಡಿ ಅತ್ತರಂತೆ ನಾಯಕಿ ಶ್ರೀನಿಧಿ ಶೆಟ್ಟಿ | Oneindia Kannada

  • 6 years ago
Heroine Srinidhi Shetty became emotional after watch the trailer. Srinidhi Shetty shares her experience in the movie


ಕೆಜಿಎಫ್ ಕನ್ನಡ ಚಿತ್ರರಂಗದ ಡ್ರೀಮ್ ಪ್ರಾಜೆಕ್ಟ್. ಕನ್ನಡ ಇಂಡಸ್ಟ್ರಿಯಲ್ಲಿ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗುವ ಮೆಗಾ ಸಿನಿಮಾ ಎಂದು ಎಲ್ಲರು ಹೇಳುತ್ತಿದ್ದಾರೆ. ಕೆಲವರಿಗೆ ಇದು ಬರಿ ಸಿನಿಮಾ, ಇನ್ನು ಕೆಲವರಿಗೆ ಇದು ಜೀವನ. ಇಂತಹ ಖುಷಿಯ ಸಮಯದಲ್ಲಿದ್ದ ಶ್ರೀನಿಧಿ ಶೆಟ್ಟಿ ಕೆಜಿಎಫ್ ಟ್ರೈಲರ್ ನೋಡಿ ಅತ್ತರಂತೆ. ಯಾಕೆ.?

Recommended