ಕಿಚ್ಚನ ಕಡೆಯಿಂದ ಅನೂಪ್ ಗೆ ಮತ್ತೊಂದು ಆಫರ್.

  • 5 years ago
ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಮೂರನೇ ಚಿತ್ರದಲ್ಲಿಯೇ ಸುದೀಪ್ ರಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಪಡೆದಿದ್ದರು. ಈಗ ಕಿಚ್ಚನ ಕಡೆಯಿಂದ ಅನೂಪ್ ಗೆ ಮತ್ತೊಂದು ಆಫರ್ ಸಿಕ್ಕಿದೆ.
Director Anup Bhandari will direct another movie to actor Sudeep. Its not billa ranga basha.