ಸೆಪ್ಟೆಂಬರ್ 2018, ಗ್ಲೋಬಲ್ ಫೈನಾನ್ಸಿಯಲ್ ಕ್ರೈಸಿಸ್ ಗೆ ಹತ್ತು ವರ್ಷ ತುಂಬಿತು ಎಂದು ನೆನಪಿಸುವ ತಿಂಗಳು. ಲೆಹ್ಮನ್ ಬ್ರದರ್ಸ್ ಬ್ಯಾಂಕ್ ಕುಸಿದದ್ದು ಅದು ಗ್ಲೋಬಲ್ ಫೈನಾನ್ಸಿಯಲ್ ಕ್ರೈಸಿಸ್ ಗೆ ದಾರಿ ಮಾಡಿಕೊಟ್ಟದ್ದರ ಬಗ್ಗೆ ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವಿವರಿಸಿದ್ದಾರೆ.
Category
🗞
News