• 6 years ago
ಇದು ಎಂತ ದುರ್ವಿಧಿ. ಕಾಂಚಿಪುರಂನಲ್ಲಿ ನಿಂತಿದ್ದ ಬಸ್ ಅನ್ನು ಹತ್ತಲು ಮುಂದಾಗುತ್ತಿದ್ದ ಗರ್ಭಿಣಿ ಮಹಿಳೆಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ್ದರಿಂದ ಬಸ್ ಮತ್ತು ಲಾರಿ ಮಧ್ಯೆ ಸಿಲುಕಿ ಗರ್ಭೀಣಿ ಮಹಿಳೆ ಸಾವನ್ನಪ್ಪಿರುವ ದಾರುಣ ವಿಡಿಯೋ ಭೀಕರವಾಗಿದೆ.

Category

🗞
News

Recommended