ICC World Cup 2019 : ಧೋನಿ ನೆಟ್ಟಗೆ ಆಡುತ್ತಿಲ್ಲ..! ಶಾಕ್ ನೀಡಿದ ಸಚಿನ್ ಹೇಳಿಕೆ..!

  • 5 years ago
ಅಫ್ಘಾನಿಸ್ತಾನ ವಿರುದ್ಧ ಭಾರತದ ಇನ್ನಿಂಗ್ಸ್‌ನ ಮಧ್ಯಭಾಗದಲ್ಲಿ ಮಾಜಿ ನಾಯಕ ಎಂಎಸ್ ಧೋನಿಯ ಬ್ಯಾಟಿಂಗ್ ತನ್ನತ್ತ ಲಕ್ಷ್ಯ ಹರಿಯುವಂತೆ ಮಾಡಿತ್ತು. ಕೇದಾರ್ ಜಾಧವ್ ಜೊತೆ ಒಂದಿಷ್ಟು ನಿರ್ಣಾಯಕ ಜೊತೆಯಾಟ ನೀಡಿದ್ದರಾದರೂ ಧೋನಿ ಬ್ಯಾಟಿಂಗ್ ತಂತ್ರ ಅಷ್ಟೇನೂ ಪ್ರಭಾವ ಬೀರಿರಲಿಲ್ಲ.
Dhoni was rarely out for the second time in eight years in a match against Afghanistan. Sachin Tendulkar shares his views on Dhoni's batting.

Recommended