ICC World Cup 2019 : ಬೂಮ್ರ ಬೌಲಿಂಗ್ ಎದುರಿಸೋದು ಹೇಗೆ ಗೊತ್ತಾ..?

  • 5 years ago
ವಿಶ್ವಕಪ್ ಟೂರ್ನಿಯಲ್ಲಿ ಡೇಂಜರಸ್ ಬೌಲರ್‌ಗಳ ಪೈಕಿ ಟೀಂ ಇಂಡಿಯಾದ ಜಸ್ಪ್ರೀತ್ ಬುಮ್ರಾ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಸೌತ್ ಆಫ್ರಿಕಾ ವಿರುದ್ಧ ಬುಮ್ರಾ ಅದ್ಬುತ ಬೌಲಿಂಗ್ ದಾಳಿ ಮಾಡೋ ಮೂಲಕ ಹರಿಗಣಗಳನ್ನು ಕಟ್ಟಿಹಾಕಿದ್ದರು. ಇದು ಇತರ ತಂಡಗಳ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಬುಮ್ರಾ ಎದುರಿಸೋ ಬ್ಯಾಟ್ಸ್‌ಮನ್‌ಗಳಿಗೆ ಕೆವಿನ್ ಪೇಟೀರ್ಸನ್ ಟಿಪ್ಸ್ ನೀಡಿದ್ದಾರೆ.

Kevin Pietersen give tips for batsmen who facing Bumra in world cup 2019